ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಅಧಿಸೂಚನೆ (UPSC Recruitment 2023) ಯನ್ನು ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
UPSC Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕೇಂದ್ರ ಲೋಕ ಸೇವಾ ಆಯೋಗದ (UPSC)
ವೇತನ ಶ್ರೇಣಿ: 56,100 ರಿಂದ 1,77,500
ಹುದ್ದೆಗಳ ಸಂಖ್ಯೆ: 1312
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಭಾರತೀಯ ಆರ್ಥಿಕ ಸೇವೆ/ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ – ಸ್ನಾತಕೋತ್ತರ ಪದವಿ
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ – ಎಂಬಿಬಿಎಸ್
ಹುದ್ದೆಗಳ ವಿವರ:
ಭಾರತೀಯ ಆರ್ಥಿಕ ಸೇವೆ/ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ – 51
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ – 1261
ವೇತನ ಶ್ರೇಣಿ:
ಭಾರತೀಯ ಆರ್ಥಿಕ ಸೇವೆ/ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ – ನಿಯಮಗಳ ಪ್ರಕಾರ.
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ – 56,100 ರಿಂದ 1,77,500 ರೂ.
ವಯೋಮಿತಿ:
ಭಾರತೀಯ ಆರ್ಥಿಕ ಸೇವೆ/ಭಾರತೀಯ ಸಂಖ್ಯಾಶಾಸ್ತ್ರೀಯ ಸೇವಾ ಪರೀಕ್ಷೆ – ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ – ಗರಿಷ್ಠ 32 ವರ್ಷ
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷಗಳು
SC/ST ಅಭ್ಯರ್ಥಿಗಳಿಗೆ: 05 ವರ್ಷಗಳು
PwBD ಅಭ್ಯರ್ಥಿಗಳಿಗೆ: 10 ವರ್ಷಗಳು
ಅರ್ಜಿ ಶುಲ್ಕ:
SC/ST/ಮಹಿಳಾ/PwBD ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 200 ರೂ.
ಪಾವತಿ ವಿಧಾನ: ಆನ್‌ಲೈನ್
UPSC Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-04-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 09-05-2023
ಪ್ರಮುಖ ಲಿಂಕ್’ಗಳು:
ಭಾರತೀಯ ಆರ್ಥಿಕ ಸೇವೆ/ಭಾರತೀಯ ಅಂಕಿಅಂಶ ಸೇವಾ ಪರೀಕ್ಷೆ ಅಧಿಸೂಚನೆ: ಡೌನ್‌ಲೋಡ್
ಸಂಯೋಜಿತ ವೈದ್ಯಕೀಯ ಸೇವಾ ಪರೀಕ್ಷೆ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: upsc.gov.in