NIN ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2023 | NIN Recruitment 2023 Notification

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NIN Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಆದಾಯ ತೆರಿಗೆ ಇಲಾಖೆ ನೇಮಕಾತಿ 2023

ಸಂವಹನ ಅಧಿಕಾರಿ ಹುದ್ದೆಗಳ ನೇಮಕಾತಿ 2023

SSC ಭರ್ಜರಿ ನೇಮಕಾತಿ 2023

NIN Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN)
ಉದ್ಯೋಗ ಸ್ಥಳ: ಕರ್ನಾಟಕ
ವೇತನ ಶ್ರೇಣಿ: 15,800 ರಿಂದ 60,000 ರೂ.

ಶೈಕ್ಷಣಿಕ ಅರ್ಹತೆ:
ಪ್ರಾಜೆಕ್ಟ್ ಜೂನಿಯರ್ ಮೆಡಿಕಲ್ ಆಫೀಸರ್ – ಎಂಬಿಬಿಎಸ್ , ಬಿಎಎಂಎಸ್, ಬಿಡಿಎಸ್
ಯೋಜನೆ SRF (ಆಹಾರ ಮತ್ತು ಪೋಷಣೆ) – ಪದವಿ, ಎಂ.ಎಸ್ಸಿ
ಪ್ರಾಜೆಕ್ಟ್ SRF (ಮಾನವಶಾಸ್ತ್ರ/ಸಮಾಜಶಾಸ್ತ್ರ/ಸಾಮಾಜಿಕ ಕೆಲಸ) – ಪದವಿ, MA, MSW, M.Sc
ಪ್ರಾಜೆಕ್ಟ್ ಹಿರಿಯ ತಾಂತ್ರಿಕ ಸಹಾಯಕ – ಪದವಿ, ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಅಸಿಸ್ಟೆಂಟ್ (Phlebotomist) – B.Sc, DMLT
ಪ್ರಾಜೆಕ್ಟ್ ಫೀಲ್ಡ್ ವರ್ಕರ್ – PUC, DMLT
ಪ್ರಾಜೆಕ್ಟ್ MTS – 10 ನೇ

ವೇತನ ಶ್ರೇಣಿ:
ಪ್ರಾಜೆಕ್ಟ್ ಜೂನಿಯರ್ ಮೆಡಿಕಲ್ ಆಫೀಸರ್ – 60,000 ರೂ.
ಯೋಜನೆ SRF (ಆಹಾರ ಮತ್ತು ಪೋಷಣೆ) – 44,450 ರೂ.
ಪ್ರಾಜೆಕ್ಟ್ SRF (ಮಾನವಶಾಸ್ತ್ರ/ಸಮಾಜಶಾಸ್ತ್ರ/ಸಾಮಾಜಿಕ ಕೆಲಸ) – 44,450 ರೂ.
ಪ್ರಾಜೆಕ್ಟ್ ಹಿರಿಯ ತಾಂತ್ರಿಕ ಸಹಾಯಕ – 32,000 ರೂ.
ಪ್ರಾಜೆಕ್ಟ್ ಅಸಿಸ್ಟೆಂಟ್ (Phlebotomist) – 31,000 ರೂ.
ಪ್ರಾಜೆಕ್ಟ್ ಫೀಲ್ಡ್ ವರ್ಕರ್ – 18,000 ರೂ.
ಪ್ರಾಜೆಕ್ಟ್ MTS – 15,800 ರೂ.

NIN Recruitment 2023 ಹುದ್ದೆಗಳ ವಿವರ:
ಪ್ರಾಜೆಕ್ಟ್ ಜೂನಿಯರ್ ಮೆಡಿಕಲ್ ಆಫೀಸರ್ – 2
ಯೋಜನೆ SRF (ಆಹಾರ ಮತ್ತು ಪೋಷಣೆ) – 5
ಪ್ರಾಜೆಕ್ಟ್ SRF (ಮಾನವಶಾಸ್ತ್ರ/ಸಮಾಜಶಾಸ್ತ್ರ/ಸಾಮಾಜಿಕ ಕೆಲಸ) – 3
ಪ್ರಾಜೆಕ್ಟ್ ಹಿರಿಯ ತಾಂತ್ರಿಕ ಸಹಾಯಕ – 4
ಪ್ರಾಜೆಕ್ಟ್ ಅಸಿಸ್ಟೆಂಟ್ (Phlebotomist) – 4
ಪ್ರಾಜೆಕ್ಟ್ ಫೀಲ್ಡ್ ವರ್ಕರ್ – 8
ಪ್ರಾಜೆಕ್ಟ್ MTS – 4

ವಯೋಮಿತಿ:
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 25, 30, ಹಾಗೂ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ

ನೇರ ಸಂದರ್ಶನ ನಡೆಯುವ ಸ್ಥಳ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ: 20-04-2023 ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ: ICMR-Regional Occupational Health Centre, Nirmal Bhavan, ICMR Complex, Poojanahalli Road, Devanahalli Taluk, NH-44, Kannamangala, Karnataka

NIN Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 29-03-2023
ನೇರ ಸಂದರ್ಶನ ದಿನಾಂಕ:
ಪ್ರಾಜೆಕ್ಟ್ ಜೂನಿಯರ್ ಮೆಡಿಕಲ್ ಆಫೀಸರ್ – 18-04-2023
ಯೋಜನೆ SRF (ಆಹಾರ ಮತ್ತು ಪೋಷಣೆ) – 18-04-2023
ಪ್ರಾಜೆಕ್ಟ್ SRF (ಮಾನವಶಾಸ್ತ್ರ/ಸಮಾಜಶಾಸ್ತ್ರ/ಸಾಮಾಜಿಕ ಕೆಲಸ) – 18-04-2023
ಪ್ರಾಜೆಕ್ಟ್ ಹಿರಿಯ ತಾಂತ್ರಿಕ ಸಹಾಯಕ – 19-04-2023
ಪ್ರಾಜೆಕ್ಟ್ ಅಸಿಸ್ಟೆಂಟ್ (Phlebotomist) – 19-04-2023
ಪ್ರಾಜೆಕ್ಟ್ ಫೀಲ್ಡ್ ವರ್ಕರ್ – 20-04-2023
ಪ್ರಾಜೆಕ್ಟ್ MTS – 20-04-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ‌ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌: nin.res.in

Leave a Comment